glottal stop
ನಾಮವಾಚಕ

(ಧ್ವನಿವಿಜ್ಞಾನ) ಕಂಠದ್ವಾರವನ್ನು ಥಟ್ಟನೆ ತೆರೆದು ಯಾ ಮುಚ್ಚಿ ಹೊರಡಿಸಿದ ಧ್ವನಿ; ಕಂಠದ್ವಾರೀಯ ಸ್ಫೋಟ (ಧ್ವನಿ).